ಕೊನೆಗೂ ಈಡೇರಲಿಲ್ಲ ಪುಟಾಣಿಗಳ ಆಸೆ..! | Puneeth Rajkumar | Raichur
#PublicTV #Raichur #PuneethRajkumar
Watch Live Streaming On http://www.publictv.in/live
ಪವರ್ ಸ್ಟಾರ್ ಪುನೀತ್ ಯಾರಿಗೆ ತಾನೇ ಇಷ್ಟ ಇಲ್ಲ.. ರಾಯಚೂರಿನ ಇಬ್ಬರು ಸಾಹಸಿ ಪುಟಾಣಿಗಳಿಗೂ ಅಪ್ಪು ಎಂದರೆ ಎಲ್ಲಿಲ್ಲದ ಪ್ರೀತಿ.. ಆದರೆ ಇವರು ಮಾಡಿದ ಸಾಹಸಕ್ಕೆ ಪುನೀತ್ ಶ್ಲಾಘನೆ ಪಡೆಯಬೇಕೆಂಬ ಆಸೆ ಹೊತ್ತಿದ್ದ ಪುಟಾಣಿಗಳ ಕನಸಿಗ ನುಚ್ಚು ನೂರಾಗಿದೆ.